ಶನಿವಾರ, ಡಿಸೆಂಬರ್ 24, 2011

ಸಾಕ್ಷಿ ಜೀವನದ ಸಾರ್ಥಕ ಬದುಕನ್ನು ಕಂಡವರು ಬಿಷಪ್ ಸದಾನಂದ.


ಬಿಷಪ್ ಅಯ್ಯನವರಾದ ಸದಾನಂದರವರನು ನೋಡಿದ್ದು ಒಂದುವರೆ ವರ್ಷಗಳ ಹಿಂದೆ ಗಾಜನೂರಿನ.C S I ದೇವಾಲಯದ ಹಬ್ಬದ ಆಚರಣೆಯ ಸಂದರ್ಭದಲ್ಲಿ(ಆಮೇಲೆ ಹಲವಾರು ಬಾರಿ ಫೋನ್ ಮಾಡಿ ಸಬಾ ಸೇವೆಯ ಕುರಿತು ಚರ್ಚೆ ಮಾಡಿದ್ದು ಇದೆ). ಆಜಾನುಬಾಹು, ಸುರದ್ರುಪಿ, ಸುವಾರ್ತೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡವರು. ಸಾಕ್ಷಿ ಜೀವನದ ಸಾರ್ಥಕ ಬದುಕನ್ನು ಕಂಡವರು. ಉನ್ನತ ಸ್ಥಾನ ಅಲಂಕರಿಸಿದ್ದರು ಸರಳ ಸೇವಾ ಬದುಕಿನ ಹಾದಿ ಹಿಡಿದವರು. ಈ ಸಾಕ್ಷಿ ಬದುಕೆ ಅಲ್ಲವೆ ನಮಗು ಬೇಕಾಗಿದ್ದು. ಬಿಷಪ್ ಅಯ್ಯನರಿಗೆ ಹಾಗೂ ಕುಟುಂಬದವರಿಗು ಕ್ರಿಸ್ಮಸ ಹಬ್ಬದ ಹಾರ್ದಿಕ ಸುಭಾಷಯಗಳು. ಕೃಪೆಯ ಕಾಲ ಓದುಗರಿಗು ಸುಭಾಷಯಗಳು. ಬಿಷಪ್ ಅಯ್ಯನವರು ಕೂಡಾ ನಾಡಿನ ಜನತೆಗೆ ಕ್ರಿಸ್ಮಸ ಹಬ್ಬದ ಹಾರ್ದಿಕ ಸುಭಾಷಯಗಳನು ತಿಳಿಸಿರುತ್ತಾರೆ. (ಕೃಪೆಯ ಕಾಲ} ( karnatakachristin.blogspot.com )

ಕಾಮೆಂಟ್‌ಗಳಿಲ್ಲ: